Prime Minister Narendra Modi in Hubballi inaugurates many developmental programmes on Sunday. Here are the Top ten statements of his speech given in Hubli & Modi speaks about H D Kumaraswamy as well
ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಧಿಕಾರ ಉಳಿಸಿಕೊಳ್ಳುವುದೇ ದೊಡ್ಡ ತಲೆಬಿಸಿಯಾಗಿದೆ. ಅದಕ್ಕೆಂದೇ ಅವರು ದಿನವೂ ರಾತ್ರಿ ಅಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.